Neene Yella Berenilla Lyrics from Raymo is the brand new Kannada song sung by Armaan Malik with music also given by Arjun Janya. Neene Yella Berenilla lyrics are also penned by Pavan Wadeyar.
Neene Yella Berenilla Song Details:
Song: | Neene Yella Berenilla |
Movie: | Raymo |
Singer(s): | Armaan Malik |
Musician(s): | Arjun Janya |
Written by: | Pavan Wadeyar |
Label(©): | Anand Audio |
Neene Yella Berenilla Lyrics
ಚಂದ ನಿನ್ನ ನೆನಪು ಒಂದು
ನಗುವ ನನ್ನ ಮನದೀ ತಂದು
ಮರೆಯಾದಂತಿದೆ ನೀನೆ ಎಲ್ಲಾ
ಬೇರೆನಿಲ್ಲ
ನೀನೆ ಎಲ್ಲಾ ಬೇರೆನಿಲ್
ಆಕಾಶದಲ್ಲಿ ಮೂಡಿದಂತ
ಚಿತ್ತಾರ ನೀನಾದೆ
ಮಳೆಗಾಲದಲ್ಲಿ ಬಂದ ಒಂದು
ಸೊಗಸಾದ ಬಿಸಿಲಾದೆ
ಕಲ್ಪನೆಗೂ ಮೀರಿ
ನೀನೆ ಎಲ್ಲಾ ಬೇರೆನಿಲ್ಲ
ನೀನೆ ಎಲ್ಲಾ ಬೇರೆನಿಲ್ಲ
ಆ ಆ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ ಆ
ಮಾತು ಮರೆತು ಹೋದೆ
ಮೌನ ಆವರಿಸಿತೆ
ಈ ನೋವು ಹೊಸದು ನನಗೆ
ನೀನೆ ಕಾರಣವಾದೆ
ಪಿಸುಗುಡುವ ಆಸೆ
ಬಿಕ್ಕಳಿಸಿ ಹೋದೆ
ಮರೆಯಾಗದಂತೆ ಅಚ್ಚು ಆದ
ಕಳೆದಂತ ಆ ಸಮಯ
ನೆನಪಾಗಿ ಮತ್ತೆ ಮತ್ತೆ ನನ್ನ
ಕಾಡುತಿದೆ ನಿನ್ನ ಸನಿಹ
ಕಾಪಾಡು ಬಾ ನನ್ನ
ನೀನೆ ಎಲ್ಲಾ ಬೇರೆನಿಲ್ಲ
ನೀನೆ ಎಲ್ಲಾ ಬೇರೆನಿಲ್ಲ
ಚಂದ ನಿನ್ನ ನೆನಪು ಒಂದು
ನಗುವ ನನ್ನ ಮನದೀ ತಂದು
ಮರೆಯಾದಂತಿದೆ ನೀನೆ ಎಲ್ಲಾ
ಬೇರೆನಿಲ್ಲ
ನೀನೆ ಎಲ್ಲಾ ಬೇರೆನಿಲ್ಲ
ಚಂದ ನಿನ್ನ ನೆನಪು ಒಂದು
ನಗುವ ನನ್ನ ಮನದೀ ತಂದು
ಮರೆಯಾದಂತಿದೆ ನೀನೆ ಎಲ್ಲಾ
ಬೇರೆನಿಲ್ಲ
ನೀನೆ ಎಲ್ಲಾ ಬೇರೆನಿಲ್ಲ
Neene Yella Berenilla Song Video